ADVERTISEMENT

Photos- ರಾಜ್ಯದ ವಿವಿಧೆಡೆ ರೈತರು, ಕಾರ್ಮಿಕರು, ಯುವಜನರಿಂದ ಪ್ರತಿಭಟನೆ

ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿರೈತ - ಕಾರ್ಮಿಕ - ದಲಿತ - ವಿದ್ಯಾರ್ಥಿ - ಯುವಜನ - ಮಹಿಳಾ ಸಂಘಟನೆಗಳು, ಕಾಂಗ್ರೆಸ್, ಸಿಪಿಎಂ, ಸಿಪಿಐ, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಮಂಡ್ಯ, ಮೈಸೂರು, ವಿಜಯಪುರ, ಬೆಂಗಳೂರು, ಮಂಗಳೂರುಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 7:07 IST
Last Updated 25 ಸೆಪ್ಟೆಂಬರ್ 2020, 7:07 IST
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.