ADVERTISEMENT

ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್‌ ಶತಾಬ್ದಿ ರೈಲು ರದ್ದು‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 8:55 IST
Last Updated 19 ಮಾರ್ಚ್ 2020, 8:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಕೊರೊನಾ ಭೀತಿ ಹರಡುವ ಶಂಕೆಯಿಂದಾಗಿ ವಾರದಲ್ಲಿ ಆರು ದಿನ ಪುಣೆ–ಸಿಕಂದರಾಬಾದ್‌ ಮಧ್ಯೆ ಸಂಚರಿಸುವ ಶತಾಬ್ದಿ ರೈಲನ್ನು (12025/ 12026) ಮಾರ್ಚ್‌ 20ರಿಂದ ಮಾ 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಮಧ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.