ಬೆಂಗಳೂರು: ಕಾಳಸಂತೆಯಲ್ಲಿರೆಮ್‌ಡಿಸಿವಿರ್ ಔಷಧ ಮಾರಾಟ ಹಾಗೂ ನಕಲಿರೆಮ್‌ಡಿಸಿವಿರ್ಜಾಲದಲ್ಲಿ ಭಾಗಿಯಾಗಿದ್ದ 90 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ತಿಳಿಸಿದ್ದಾರೆ.
‘ರಾಜ್ಯದಾದ್ಯಂತಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೆಮ್‌ಡಿಸಿವಿರ್ಕಾಳಸಂತೆ ಹಾಗೂ ನಕಲಿ ಔಷಧ ಪ್ಯಾಕಿಂಗ್ ಮಾಡುತ್ತಿದ್ದವರ ವಿರುದ್ಧ 38 ಪ್ರಕರಣಗಳು ದಾಖಲಾಗಿವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.