
ಪ್ರಜಾವಾಣಿ ವಾರ್ತೆ
ಎಸ್ಸೆಸ್ಸೆಲ್ಸಿ ಗಣಿತ ದಿಕ್ಸೂಚಿ
ಬೆಂಗಳೂರು: ನೀಟ್, ಐಐಟಿ, ಜೆಇಇ ತರಬೇತಿ ನೀಡಲು ರಾಷ್ಟ್ರೋತ್ಥಾನ ಸಂಸ್ಥೆ ನಡೆಸುವ ‘ತಪಸ್-ಸಾಧನ’ 2ನೇ ಹಂತದ ಪರೀಕ್ಷೆ ಜ.26ಕ್ಕೆ ನಡೆಯಲಿದೆ.
ಈಗಾಗಲೇ ಮೊದಲ ಹಂತದ ಪರೀಕ್ಷೆ ಮುಗಿದಿದ್ದು, 46 ಕೇಂದ್ರಗಳಲ್ಲಿ ಎರಡನೇ ಹಂತದ ಪರೀಕ್ಷೆ ನಡೆಯಲಿದೆ. ಆಯ್ಕೆಯಾದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಪಸ್ (ಐಐಟಿ-ಜೆಇಇ ತರಬೇತಿ) ಹಾಗೂ ವಿದ್ಯಾರ್ಥಿನಿಯರಿಗೆ ಸಾಧನಾ (ನೀಟ್) ತರಬೇತಿ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.