ADVERTISEMENT

Watch: ಇದು ಉದ್ಯಾನವಲ್ಲ; ಕುರುಚಲು ಕಾಡು!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 1:26 IST
Last Updated 15 ಮಾರ್ಚ್ 2021, 1:26 IST

ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ವಿಜಯನಗರವೂ ಒಂದು. ಇಲ್ಲಿನ 3ನೇ ಹಂತದ ‘ಸಿ’ ಬ್ಲಾಕ್ ನಲ್ಲಿ ಒಂದು ಬೃಹತ್ ಉದ್ಯಾನವಿದೆ. ಅದನ್ನೀಗ ಉದ್ಯಾನ ಎಂದರೆ ತಪಾಗುತ್ತದೆ. ಲಂಟಾನಾ ಹಾಗೂ ಮುಳ್ಳಿನ ಗಿಡಗಳಿಂದ ಆವೃತವಾದ ಕುರುಚಲು ಕಾಡು ಎಂತಲೋ, ಹುಲ್ಲುಗಾಲವು ಎಂತಲೋ ಕರೆಯಬಹುದು. ಈ ಉದ್ಯಾನವು ಈಗ ಹಾವು, ಚೇಳಿನಂತಹ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸ್ಥಳೀಯರು ಪ್ರಾಣ ಭೀತಿಯಿಂದಾಗಿ ಈ ಉದ್ಯಾನದೊಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ADVERTISEMENT

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.