ADVERTISEMENT

Video | ಟಿಪ್ಪು ಸುಲ್ತಾನ್ ಜಯಂತಿ; ರಾಜಕೀಯ ದಾಳವಾಯಿತೇ ಈದ್ಗಾ ಮೈದಾನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 16:08 IST
Last Updated 10 ನವೆಂಬರ್ 2022, 16:08 IST

ಎರಡು ತಿಂಗಳ ಹಿಂದೆ ಗಣೇಶೋತ್ಸವಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ವಿರೋಧಗಳ ನಡುವೆಯೇ ಮೈದಾನದಲ್ಲಿ ಗುರುವಾರ ಎಐಎಂಐಎಂ ಪಕ್ಷದವರು ಮತ್ತು ಸಮತಾ ಸೈನಿಕ ದಳದವರು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.