ADVERTISEMENT

ಯುನೆಸ್ಕೊ: ಇಸ್ರೇಲ್‌, ಚೀನಾ ಹೊರಕ್ಕೆ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಯುನೆಸ್ಕೊ: ಇಸ್ರೇಲ್‌, ಚೀನಾ ಹೊರಕ್ಕೆ
ಯುನೆಸ್ಕೊ: ಇಸ್ರೇಲ್‌, ಚೀನಾ ಹೊರಕ್ಕೆ   

ಬೀಜಿಂಗ್: ಇಸ್ರೇಲ್ ವಿರೋಧಿ ನೀತಿ ಹೊಂದಿದೆ ಎಂದು ಆರೋಪಿಸಿರುವ ಅಮೆರಿಕವು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ–’ಯುನೆಸ್ಕೊ’ದಿಂದ ಹೊರಬರುವ ನಿರ್ಧಾರ ಗುರುವಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಇಸ್ರೇಲ್‌ ಹಾಗೂ ಚೀನಾ ಹೊರನಡೆದಿವೆ.

ಯುನೆಸ್ಕೊದಿಂದ  ಹೊರಬಂದ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಪ್ರಕಟಣೆ ಹೊರಡಿಸಿದ್ದು, ಅಮೆರಿಕದ ನಿರ್ಧಾರವನ್ನು ಶ್ಲಾಘಿಸಿ, ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT