ADVERTISEMENT

ಬುರ್ಖಾ ನಿಷೇಧದ ಪರ ಜನಮತ

ಏಜೆನ್ಸೀಸ್
Published 23 ಸೆಪ್ಟೆಂಬರ್ 2018, 19:24 IST
Last Updated 23 ಸೆಪ್ಟೆಂಬರ್ 2018, 19:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೀವಾ: ಸ್ವಿಟ್ಜರ್ಲೆಂಡ್‌ನ ಈಶಾನ್ಯ ಭಾಗ ಸೇಂಟ್ಗ್ಯಾಲನ್‌ನಲ್ಲಿ ಪ್ರಾದೇಶಿಕವಾಗಿಬುರ್ಖಾ ನಿಷೇಧಗೊಳಿಸುವ ನೂತನ ಕಾನೂನಿನ ಪರವಾಗಿ ಶೇ 67ರಷ್ಟು ಜನಮತ ಚಲಾವಣೆಯಾಗಿದೆ.

‘ಗುರುತು ಸಿಗದಂತೆ ಮುಖ ಮರೆಮಾಚಿಕೊಂಡು ಭದ್ರತೆಗೆ ಅಪಾಯ ಒಡ್ಡುವಂತಹ ಹಾಗೂ ಸಾಮಾಜಿಕ, ಧಾರ್ಮಿಕ ಶಾಂತಿಗೆ ಅಡ್ಡಿ ಉಂಟು ಮಾಡುವವರಿಗೆ ದಂಡ ವಿಧಿಸುವ ಕರಡು ಮಸೂದೆಯನ್ನು ಪ್ರಾದೇಶಿಕ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT