ADVERTISEMENT

ನ್ಯೂಯಾರ್ಕ್‌: ಅತ್ಯಾಚಾರ ಆರೋಪದಲ್ಲಿ ಭಾರತೀಯನ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 18:37 IST
Last Updated 9 ಜುಲೈ 2019, 18:37 IST

ನ್ಯೂಯಾರ್ಕ್‌: ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪದಲ್ಲಿ ಭಾರತೀಯ ವ್ಯಕ್ತಿಯನ್ನು ಅಮೆರಿಕವು ಜರ್ಮನಿಗೆ ಹಸ್ತಾಂತರಿಸಿದೆ.

ಜರ್ಮನಿಯಲ್ಲಿ ಅತ್ಯಾಚಾರ ಎಸಗಿದ್ದತಲ್ವಾರ್‌ ಎನ್ನುವ ವ್ಯಕ್ತಿಯನ್ನು ಹಸ್ತಾಂತರಿಸಲಾಗಿದ್ದು, ಈತ 2019ರ ಅಕ್ಟೋಬರ್‌ 6ರವರೆಗೆಅಮೆರಿಕದಲ್ಲಿ ಪ್ರವಾಸಿಯಾಗಿ ವಾಸವಿರಲುಅನುಮತಿ ಪಡೆದಿದುಕೊಂಡಿದ್ದ.ಆತನ ವೀಸಾವನ್ನು ರದ್ದು ಮಾಡಲಾಗಿದೆ ಎಂದು ಅಮೆರಿಕ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಸಂಸ್ಥೆ ತನ್ನ ಪ್ರತಿಕಾ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT