ಚಿತ್ರ: ಮೆಟಾ ಎಐ
ಜಕಾರ್ತ: 65 ಜನರಿದ್ದ ಬೋಟ್ ಇಂಡೋನೇಷ್ಯಾದ ಬಾಲಿ ಸಮೀಪ ಮುಳುಗಡೆಯಾಗಿದೆ ಎಂದು ಸುದ್ದಿಸಂಸ್ಥೆ 'ಎಪಿ' ವರದಿ ಮಾಡಿದೆ.
ಬೋಟ್‌ನಲ್ಲಿದ್ದವರ ಪೈಕಿ 53 ಮಂದಿ ಪ್ರಯಾಣಿಕರು. ಉಳಿದ 12 ಜನರರು ಸಿಬ್ಬಂದಿ. ಜನರಷ್ಟೇ ಅಲ್ಲದೆ 14 ಟ್ರಕ್ ಸೇರಿದಂತೆ 22 ವಾಹನಗಳೂ ಅದರಲ್ಲಿದ್ದವು. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇನ್ನೂ 43 ಮಂದಿ ನಾಪತ್ತೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.