ADVERTISEMENT

ಪೆರುವಿನಲ್ಲಿ ಬಸ್‌ ಅಪಘಾತ: 25 ಮಂದಿ ಸಾವು

ಏಜೆನ್ಸೀಸ್
Published 29 ಜನವರಿ 2023, 13:51 IST
Last Updated 29 ಜನವರಿ 2023, 13:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಿಮಾ (ಎಪಿ); ವಾಯುವ್ಯ ಪೆರುವಿನಲ್ಲಿ ಶನಿವಾರ ಬಸ್ಸೊಂದು ತೊರೆಗೆ ಬಿದ್ದು 25 ಮಂದಿ ಸಾವನ್ನಪ್ಪಿದ್ದಾರೆ.

60 ಮಂದಿ ಪ್ರಯಾಣಿಕರಿದ್ದ ಬಸ್‌ ರಾಜಧಾನಿ ಲಿಮಾದಿಂದ ಈಕ್ವೆಡಾರ್ ಗಡಿ ಭಾಗದ ತುಂಬೆಸ್‌ನತ್ತ ತೆರಳುತ್ತಿತ್ತು.

ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.