ADVERTISEMENT

ಚೀನಾ ವೈರಸ್‌ ಸಾಂಕ್ರಾಮಿಕ: ತಜ್ಞರ ವರದಿ

ಏಜೆನ್ಸೀಸ್
Published 20 ಜನವರಿ 2020, 20:55 IST
Last Updated 20 ಜನವರಿ 2020, 20:55 IST
   

ಬೀಜಿಂಗ್: ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್‌ ಸೋಂಕು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ ಎಂಬುದನ್ನು ಸಾಂಕ್ರಾಮಿಕ ರೋಗಗಳ ತಜ್ಞ ಜಾಂಗ್‌ ನನ್‌ಶಾನ್‌ ದೃಢೀಕರಿಸಿದ್ದಾರೆ.

ಏಷ್ಯಾದ ಇತರ ಮೂರು ದೇಶಗಳಿಗೂ ಈ ಸೋಂಕು ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT