ADVERTISEMENT

ಚೀನಾದಲ್ಲಿ ಕೊರೊನಾ –2 ಸೋಂಕು ಇಳಿಮುಖ

ಪಿಟಿಐ
Published 12 ಮಾರ್ಚ್ 2020, 20:01 IST
Last Updated 12 ಮಾರ್ಚ್ 2020, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಕೊರೊನಾ –2 ವೈರಸ್‌ ಸೋಂಕು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿವೆ.ಆದರೆ, ವಿದೇಶಗಳಿಂದ ಬರುವವರಲ್ಲಿ ಈ ಸೋಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಕೋವಿಡ್‌ –19ರ ಜ್ವರದಿಂದ ಮತ್ತೆ 11 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 3,169 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ –2 ವೈರಸ್‌ನ ಕೇಂದ್ರ ಬಿಂದುವಾಗಿರುವ ವುಹಾನ್‌ನಲ್ಲಿ ದೃಢಪಟ್ಟಿರುವ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಎಂಟು
ಮಂದಿಯಲ್ಲಿ ಮಾತ್ರ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT