ADVERTISEMENT

ನೈಜೀರಿಯಾ: ಶಾಲೆಯಿಂದ 80 ವಿದ್ಯಾರ್ಥಿಗಳ ಅಪಹರಣ

ರಾಯಿಟರ್ಸ್
Published 18 ಜೂನ್ 2021, 6:29 IST
Last Updated 18 ಜೂನ್ 2021, 6:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಡುನಾ(ನೈಜೀರಿಯಾ): ನೈಜೀರಿಯಾದ ವಾಯವ್ಯ ರಾಜ್ಯ ಕೆಬ್ಬಿಯಲ್ಲಿನ ಶಾಲೆಯೊಂದರ ಮೇಲೆ ದಾಳಿ ಮಾಡಿರುವ ಬಂದೂಕುಧಾರಿ 80 ವಿದ್ಯಾರ್ಥಿಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಶಾಲೆಯ ಶಿಕ್ಷಕಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಆ ವ್ಯಕ್ತಿ ಗುರುವಾರ ಶಾಲೆ ಮೇಲೆ ದಾಳಿ ನಡೆಸಿ, ಒಬ್ಬ ಅಧಿಕಾರಿಯನ್ನು ಕೊಂದು, ಮಕ್ಕಳ ಜತೆಗೆ, ಐವರು ಶಿಕ್ಷಕರನ್ನೂ ಅಪರಿಹಸಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT