ADVERTISEMENT

ಭಾರತ ನೆರವಿನ ಯೋಜನೆಗಳು ಬಾಂಗ್ಲಾದಲ್ಲಿ ಮುಂದುವರಿಕೆ

ಮಧ್ಯಂತರ ಸರ್ಕಾರದ ಸಲಹೆಗಾರ ಹೇಳಿಕೆ

ಪಿಟಿಐ
Published 10 ಸೆಪ್ಟೆಂಬರ್ 2024, 15:53 IST
Last Updated 10 ಸೆಪ್ಟೆಂಬರ್ 2024, 15:53 IST
ಸಲೇಹುದ್ದೀನ್‌ ಅಹಮ್ಮದ್‌
ಸಲೇಹುದ್ದೀನ್‌ ಅಹಮ್ಮದ್‌   

ಢಾಕಾ: ‘ಭಾರತ ನೆರವಿನ ಯೋಜನೆಗಳು ಅತ್ಯಂತ ಮಹತ್ವದ್ದಾಗಿವೆ. ಹೊಸ ಆಡಳಿತದಲ್ಲಿಯೂ ಈ ಯೋಜನೆಗಳು ಬಾಗ್ಲಾದೇಶದಲ್ಲಿ ಮುಂದುವರಿಯಲಿವೆ’ ಎಂದು ಇಲ್ಲಿನ ಮಧ್ಯಂತರ ಸರ್ಕಾರದ ಉನ್ನತ ಸಲಹೆಗಾರರು ತಿಳಿಸಿದ್ದಾರೆ.

‘ಭಾರತದೊಡನೆ ಸಹಕಾರವರ್ಧನೆಗೆ ಢಾಕಾ ಎದುರುನೋಡುತ್ತಿರುವುದಾಗಿ ಭಾರತದ ಹೈಕಮಿಷನರ್‌ ಪ್ರಣಯ್‌ ವರ್ಮಾ ಜತೆಗೆ ನಡೆದ ಸಭೆಯಲ್ಲಿ ಬಾಂಗ್ಲಾದೇಶದ ಹಣಕಾಸು ಸಲಹೆಗಾರ ಸಲೇಹುದ್ದೀನ್‌ ಅಹಮ್ಮದ್‌ ತಿಳಿಸಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್‌ಎಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT