ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ಚಂದ್ರಯಾನದ ಗಗನಯಾನಿಗಳ ತಂಡದಲ್ಲಿ ಭಾರತ ಮೂಲದ ಅಮೆರಿಕನ್ ರಾಜಾ ಜಾನ್ ವರ್ಪುತೂರ್ ಚಾರಿ ಇದ್ದಾರೆ.
43 ವರ್ಷದ ರಾಜಾ ಅವರು ಅಮೆರಿಕ ವಾಯುಪಡೆಯ ಕರ್ನಲ್ ಆಗಿದ್ದಾರೆ. ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಯುಎಸ್ ಏರ್ ಫೋರ್ಸ್ ಅಕಾಡೆಮಿಯ ಪದವೀಧರರಾಗಿರುವ ಅವರು, ಯುಎಸ್ ನಾವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿಯೂ ತರಬೇತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.