ADVERTISEMENT

ಅಮೆರಿಕ: ಕಮಲಾ ಹ್ಯಾರಿಸ್‌ ರಕ್ಷಣಾ ಸಲಹೆಗಾರರಾಗಿ ಶಾಂತಿ ಸೇಠಿ ನೇಮಕ

ಪಿಟಿಐ
Published 19 ಏಪ್ರಿಲ್ 2022, 13:48 IST
Last Updated 19 ಏಪ್ರಿಲ್ 2022, 13:48 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಕಾರ್ಯನಿರ್ವಾಹಕ ಕಾರ್ಯದರ್ಶಿ ಹಾಗೂ ರಕ್ಷಣಾ ಸಲಹೆಗಾರರನ್ನಾಗಿ ಭಾರತೀಯ ಅಮೆರಿಕನ್ ನೌಕಾಪಡೆಯ ನಿವೃತ್ತ ಅಧಿಕಾರಿ ಶಾಂತಿ ಸೇಠಿ ಅವರನ್ನು ನೇಮಕ ಮಾಡಲಾಗಿದೆ.

1993ರಲ್ಲಿ ಅಮೆರಿಕ ನೌಕಾಪಡೆ ಸೇರಿದ್ದಶಾಂತಿ ಸೇಠಿ ಅವರು, ಕಮಾಂಡರ್‌ ಹುದ್ದೆಗೇರಿದ ಮೊದಲ ಭಾರತೀಯ ಅಮೆರಿಕನ್ ಆಗಿದ್ದಾರೆ. ಅವರ ತಂದೆ 1960ರಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT