ADVERTISEMENT

‘73 ದಿನ ಮನೆಯಿಂದ ಹೊರಗೆ ಬಂದಿರಲಿಲ್ಲ’: ಕೇರಳದ ಅರುಣ್‌ಜೀತ್‌ ಟಿ. ಸತ್ರಾಜೀತ್‌

ಪಿಟಿಐ
Published 9 ಏಪ್ರಿಲ್ 2020, 20:17 IST
Last Updated 9 ಏಪ್ರಿಲ್ 2020, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌/ವುಹಾನ್‌: ‘ನಾನು 73 ದಿನಗಳ ಕಾಲ ಕೊಠಡಿಯಲ್ಲೇ ಇದ್ದೆ. ಅನುಮತಿ ಪಡೆದು ನನ್ನ ಪ್ರಯೋಗಾಲಯಕ್ಕೆ ಕೆಲಕಾಲ ತೆರಳಿದ್ದೆ. ನನ್ನ ಜತೆ ಮಾತನಾಡಲು ಯಾರೂ ಇರಲಿಲ್ಲ. ಎಲ್ಲರೂ ಗೂಡು ಸೇರಿದ್ದರು’ ಎಂದು ವುಹಾನ್‌ ನಗರದಲ್ಲಿ ಹೈಡ್ರೊಬಯೋಲಾಜಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಕೇರಳದ ಅರುಣ್‌ಜೀತ್‌ ಟಿ. ಸತ್ರಾಜೀತ್‌ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವುಹಾನ್‌ ನಗರದಲ್ಲಿ ಜಗತ್ತಿನಲ್ಲೇ ಮೊದಲ ಬಾರಿ ಕೊರೊನಾ ವೈರಸ್‌ ಕಾಣಿಸಿಕೊಂಡಿದ್ದು, ಈ ನಗರದಲ್ಲಿ ಧೈರ್ಯದಿಂದ ಉಳಿದಿದ್ದ ಭಾರತೀಯರಲ್ಲಿ ಇವರೂ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT