ADVERTISEMENT

ಉತ್ತರ ಕೊರಿಯಾಗೆ ಚೀನಾದ ತಜ್ಞರು

ರಾಯಿಟರ್ಸ್
Published 25 ಏಪ್ರಿಲ್ 2020, 19:56 IST
Last Updated 25 ಏಪ್ರಿಲ್ 2020, 19:56 IST
ಕಿಮ್‌ ಜಾಂಗ್‌ ಉನ್
ಕಿಮ್‌ ಜಾಂಗ್‌ ಉನ್   

ಬೀಜಿಂಗ್‌/ಸೋಲ್‌: ಉತ್ತರ ಕೊರಿಯಾದ ಪರಮೋಚ್ಚ ನಾಯಕ ಕಿಮ್‌ ಜಾಂಗ್‌ ಉನ್‌ ಅವರಿಗೆ ಸಲಹೆ ನೀಡಲು ಚೀನಾದಿಂದ ವೈದ್ಯಕೀಯ ತಜ್ಞರನ್ನು ಒಳಗೊಂಡ ತಂಡವನ್ನು ಕಳುಹಿಸಲಾಗಿದೆ.

ಕಿಮ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎನ್ನಲಾದ ವರದಿಗಳ ಹಿನ್ನೆಲೆಯಲ್ಲಿ ತಂಡವನ್ನು ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT