PHOTOS | ವಾಷಿಂಗ್ಟನ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಭಾರತೀಯ ಸಮುದಾಯ
ಅಮೆರಿಕದ ವಾಷಿಂಗ್ಟನ್ಗೆ ಬುಧವಾರ ಬಂದಿಳಿದಿರುವ ಪ್ರಧಾನಿ ಮೋದಿಯವರಿಗೆ ಅಲ್ಲಿನ ಭಾರತೀಯ ಸಮದಾಯ ಭವ್ಯ ಸ್ವಾಗತ ನೀಡಿದೆ. ಭಾರತೀಯ ಸಮುದಾಯದ ಅಭಿಮಾನಕ್ಕೆ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 7:37 IST
Last Updated 23 ಸೆಪ್ಟೆಂಬರ್ 2021, 7:37 IST
ವಾಷಿಂಗ್ಟನ್ಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಭಾರತೀಯ ಸಮುದಾಯ ಸ್ವಾಗತ ಕೋರಿತು