

ರೋಮ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಹೊಸ ಬಿಷಪ್ ಅವರನ್ನು ನೇಮಿಸಲಾಗಿದೆ.
ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಮಲೂಲಿ ಅವರ ರಾಜೀನಾಮೆಯನ್ನು ಪೋಪ್ ಫ್ರಾನ್ಸಿಸ್ ಶುಕ್ರವಾರ ಅಂಗೀಕರಿಸಿದರು.
ಮಾನ್ಸಿಗ್ನಾರ್ ವಿಲಿಯಮ್ ಕೋನಿಂಗ್ ಅವರನ್ನು (64) ಅವರನ್ನು ಈ ಹುದ್ದೆಗೆ ಫ್ರಾನ್ಸಿಸ್ ನೇಮಿಸಿದ್ದಾರೆ. ಕ್ಯಾಥೋಲಿಕ್ ಸಮುದಾಯಕ್ಕೆ ಸೇರಿರುವ ಅಧ್ಯಕ್ಷ ಬೈಡನ್ ಅವರು ವಿಲ್ಮಿಂಗ್ಟನ್ ಮತ್ತು ವಾಷಿಂಗ್ಟನ್‌ನಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.