ADVERTISEMENT

Russia–Ukraine war | ಮತ್ತೊಂದು ಗ್ರಾಮ ವಶಕ್ಕೆ: ರಷ್ಯಾ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 15:54 IST
Last Updated 19 ಏಪ್ರಿಲ್ 2025, 15:54 IST
<div class="paragraphs"><p>ದಾಳಿಯಿಂದ ಹಾನಿಗೀಡಾಗಿರುವ ಕಟ್ಟಡ</p></div>

ದಾಳಿಯಿಂದ ಹಾನಿಗೀಡಾಗಿರುವ ಕಟ್ಟಡ

   

– ರಾಯಿಟರ್ಸ್ ಸಂಗ್ರ ಚಿತ್ರ

ಕೀವ್: ಕುರ್ಸ್ಕ್ ಪ್ರದೇಶದಿಂದ ಉಕ್ರೇನ್‌ ಸೇನೆಯನ್ನು ಹಿಮ್ಮೆಟ್ಟಿಸಿದ್ದು ಗಡಿ ಭಾಗದ ತನ್ನ ಗ್ರಾಮ ಒಲೆಶ್‌ನ್ಯಾದ ಮೇಲೆ ಸೇನೆ ನಿಯಂತ್ರಣ ಸಾಧಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ADVERTISEMENT

ಈ ಕುರಿತು ಉಕ್ರೇನ್‌ ಪ್ರತಿಕ್ರಿಯಿಸಿಲ್ಲ. ‘ಉಕ್ರೇನ್‌ನ ವಿವಿಧ ಪ್ರದೇಶಗಳನ್ನ ಗುರಿಯಾಗಿಸಿ ರಷ್ಯಾ ಪಡೆಗಳು 87 ಡ್ರೋನ್‌ಗಳಿಂದ ದಾಳಿ ಮಾಡಿವೆ. ಈ ಪೈಕಿ 33 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ‘ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.