ನೈರೋಬಿ: ಪಶ್ಚಿಮ ಕೀನ್ಯಾದ ಶಾಲೆಯೊಂದರಲ್ಲಿ ಸೋಮವಾರ ನಡೆದ ನೂಕುನುಗ್ಗಲಿನಲ್ಲಿ 13 ಮಕ್ಕಳು ಸತ್ತಿದ್ದು, ಇತರೆ 40 ಮಕ್ಕಳು ಗಾಯಗೊಂಡಿದ್ದಾರೆ.
ಸ್ಥಳೀಯ ಕಾಲಮಾನ ಸಂಜೆ 5 ಗಂಟೆಗೆ ಕಕಮೆಗಾ ಶಾಲೆಯಿಂದ ಮಕ್ಕಳುನಿರ್ಗಮಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ನೂಕುನುಗ್ಗಲಿಗೆ ಕಾರಣಸ್ಪಷ್ಟವಾಗಿಲ್ಲ. ಈ ಸಂಬಂಧ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.