‘ನೋಡಿಲ್ಲಿ, ಬಿಹಾರದಲ್ಲಿ ರಾಷ್ಟ್ರಧ್ವಜ ಕೈಯಲ್ಲಿ ಹಿಡ್ಕೊಂಡು ಪ್ರೊಟೆಸ್ಟ್ ಮಾಡ್ತಿದ್ದವನಿಗೆ ಪೊಲೀಸರು ಹೊಡದ್ರಂತೆ...’ ಪೇಪರ್ ಓದುತ್ತಾ ಹೇಳಿದೆ.
‘ನ್ಯಾಷನಲ್ ಫ್ಲ್ಯಾಗ್ ಹಿಡಿದ್ರೂ ಹೊಡೆದ್ರಂತಾ! ಅಂಥದ್ದೇನ್ ಕೇಳ್ತಿದ್ದ ಆ ಯುವಕ...’ ಮುಖ ಆ ಕಡೆ ತಿರುಗಿಸಿಕೊಂಡೇ ಕೇಳಿದಳು ಹೆಂಡತಿ.
‘ಉದ್ಯೋಗ ಕೊಡಿ ಅಂತ...’
ಕಿಸಕ್ಕನೆ ನಕ್ಕ ಪತ್ನಿ, ‘ಆ ಹುಡುಗ ಬರೀ ಕಾಲೇಜು- ವಿಶ್ವವಿದ್ಯಾಲಯದ ಪುಸ್ತಕ ಓದಿದವನು ಅಂತ ಕಾಣಿಸುತ್ತೆ, ನನ್ನಂಗೆ ವಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಓದಿದ್ರೆ ಅವನು ಬೇರೆಯದನ್ನೇ ಹಿಡ್ಕೊಂಡಿರೋನು, ಬೇರೆಯದನ್ನೇ ಹೇಳಿರೋನು’.
‘ಏನು ಹಿಡ್ಕೊಂಡಿರೋನು...’
‘ಮೊಟ್ಟೆ, ದೊಣ್ಣೆ’.
‘ಏನ್ ಹೇಳಿರೋನು?’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.