ನೀತಿವಂತರಾಗಲು ಯತ್ನಿಸಿ, ಅದರಿಂದ ಕೆಲವು ಉದ್ದೇಶಗಳಾದರೂ ಸಾಧಿಸುವಂತಿರಲಿ. ಇಲ್ಲವಾದರೆ ಪಾಲಿಸಿದ ನೀತಿಗಳೆಲ್ಲ ವ್ಯರ್ಥ.
-ಹೆನ್ರಿ ಡೇವಿಡ್ ಥೋರೊ
ಜಗತ್ತಿನಲ್ಲಿ ದೈಹಿಕ ಸಾಮರ್ಥ್ಯ ಪ್ರದರ್ಶನ ಸರ್ವೇ ಸಾಮಾನ್ಯ, ಆದರೆ ನೈತಿಕ ಸಾಮರ್ಥ್ಯ ಪ್ರದರ್ಶನ ಮಾತ್ರ ಬಹಳ ಅಪರೂಪ.
-ಮಾರ್ಕ್ ಟ್ವೈನ್
ನೈತಿಕ ಸಂದಿಗ್ಧದಲ್ಲಿರುವಾಗ ಯಾರು ತಟಸ್ಥರಾಗಿರುತ್ತಾರೋ ಅವರಿಗೆ ನರಕದಲ್ಲಿ ಕೊತ ಕೊತ ಕುದಿಯುವ ಸ್ಥಳ ಮೀಸಲಾಗಿರುತ್ತದೆ.
-ಮಾರ್ಟಿನ್ ಲೂಥರ್ ಕಿಂಗ್ (ಜ್ಯೂ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.