ADVERTISEMENT

50 ವರ್ಷಗಳ ಹಿಂದೆ ಸೋಮವಾರ 6.12.1971

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 17:54 IST
Last Updated 5 ಡಿಸೆಂಬರ್ 2021, 17:54 IST
   

ಕರಾಚಿ ಬಳಿ 4 ಪಾಕ್ ಸಮರ ನೌಕೆಗಳ ಮುಳುಗಡೆ:ಸಬ್‌ಮರೀನ್ ನಾಶ

ನವದೆಹಲಿ, ಡಿ. 5– ಅಮೃತಸರ ವಿಮಾನ ನಿಲ್ದಾಣದ ಮೇಲೆ ಮೂರು ಪಾಕಿಸ್ತಾನೀ ಸ್ಟಾರ್ ಫೈಟರ್ ವಿಮಾನಗಳ ಪತನ, ಕರಾಚಿ ನೌಕಾ ನೆಲೆಯಲ್ಲಿ ನಾಲ್ಕು ಖೈಬರ್, ಷಹಜಹಾನ್ ಹಾಗೂ ಇನ್ನೆರಡು ನೌಕೆಗಳ ಮುಳುಗಡೆ, ರಾಜಸ್ಥಾನ ವಿಭಾಗದಲ್ಲಿ
ಸೈನಿಕರ ಮುನ್ನಡೆ, ಇವಿಷ್ಟು ಪಶ್ಚಿಮ ವಲಯ ದಲ್ಲಿ ಭಾರತೀಯ ಪಡೆಗಳ ಸಾಧನೆ.

ಅಖೌರ ಮತ್ತು ಚರ್ಖಿಗಳ ವಶ,
ಸಬ್‌ಮರೀನ್ ಒಂದರ ಮುಳುಗಡೆ, ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್‌ಗಳ ಮೇಲೆ ಭಾರಿ ದಾಳಿ– ಪೂರ್ವ ವಲಯದಲ್ಲಿ ನಮ್ಮವರು ಇಂದು ಗಳಿಸಿದ ಯಶ.

ADVERTISEMENT

ಅಖೌರವನ್ನು ಬೆಳಿಗ್ಗೆ ಏಳು ಗಂಟೆಯಲ್ಲಿ ವಶಪಡಿಸಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.