
ಪ್ರಜಾವಾಣಿ ವಾರ್ತೆ
ನವದೆಹಲಿ, ಮೇ 21– ಭಾರತವುಶಾಂತಿಯುತ ಉದ್ದೇಶಕ್ಕಾಗಿ ಅಣುಸಾಧನ ಸ್ಫೋಟಿಸಿದ್ದು, ಪಾಕಿಸ್ತಾನಕ್ಕೆ ಯಾವುದೇ ರೀತಿಯ ಅಪಾಯವನ್ನು ತಂದೊಡ್ಡುವುದಿಲ್ಲ ಎಂದು ವಿದೇಶಾಂಗ ಮಂತ್ರಿ ಸ್ವರಣ್‌ಸಿಂಗ್ ಅವರು ಇಂದು ಪಾಕಿಸ್ತಾನಕ್ಕೆ ಮತ್ತೆ ಭರವಸೆ ನೀಡಿದರು.
ಶಾಂತಿಯುತ ಉದ್ದೇಶಕ್ಕಾಗಿನಾವು ಅಣುಸಾಧನ ಸ್ಫೋಟಿಸಿದ್ದನ್ನು
ಪಾಕಿಸ್ತಾನದಲ್ಲಿ ಅಪಾರ್ಥ ಮಾಡಿಕೊಂಡಿರುವುದು ದುರದೃಷ್ಟಕರ
ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.