‘ಬೆಳಗಾವಿ ವಿಭಜನೆ ಮಾತು ಮೂರ್ಖತನ’
ಬೆಂಗಳೂರು, ಏ. 18– ಮೈಸೂರು ಹಾಗೂ ಮಹಾರಾಷ್ಟ್ರ ಗಡಿ ವಿವಾದವನ್ನು ಏಕ ಸದಸ್ಯ ಆಯೋಗದ ಮೂಲಕ ಅಂತಿಮವಾಗಿ ನಿರ್ಧರಿಸಬೇಕೆಂಬ 1967ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯಕ್ಕೆ ಪ್ರಧಾನಿ ಹಾಗೂ ಗೃಹ ಸಚಿವ ಶ್ರೀ ಚವಾಣರೂ ಬದ್ಧರೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಹೇಳಿದರು. ಬೆಳಗಾವಿಯನ್ನು ವಿಭಜಿಸುವುದು ‘ಮೂರ್ಖತನ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.