ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 4–9–1972

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:31 IST
Last Updated 3 ಸೆಪ್ಟೆಂಬರ್ 2022, 19:31 IST
   

ಭಾರತದಿಂದ ಒಪ್ಪಂದ ಉಲ್ಲಂಘನೆ: ಭುಟ್ಟೋ ಆರೋಪ

ನವದೆಹಲಿ, ಸೆಪ್ಟೆಂಬರ್‌ 3– ಅಂತರರಾಷ್ಟ್ರೀಯ ಒಪ್ಪಂದಗಳಿಂದ ಭಾರತ ಹಿಂದಕ್ಕೆ ಸರಿಯುತ್ತದೆ ಎಂದು ಭುಟ್ಟೋ ಆಪಾದಿಸಿದರು.

ಸಯಾಲ್ಕೋಟ್‌ ಮತ್ತು ಸಿಂಧ್‌ಗಳಲ್ಲಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಭಾರತ ತೆರವು ಮಾಡಬೇಕೆಂದು ಸಿಮ್ಲಾ ಒಪ್ಪಂದದಲ್ಲಿ ತಿಳಿಸಲಾಗಿದೆ. ಡಿಸೆಂಬರ್‌ 17ರಂದು ಉಭಯ ರಾಷ್ಟ್ರಗಳ ಪಡೆಗಳು ಎಲ್ಲಿದ್ದವೋ ಅಲ್ಲಿ ಕಾಶ್ಮೀರದಲ್ಲಿ ಹತೋಟಿ ರೇಖೆ ಇರುತ್ತದೆ ಎಂದು ಭುಟ್ಟೋ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.