
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ನವದೆಹಲಿ, ಫೆ–15– ಫೆಬ್ರವರಿ 18ರಂದು ಇಲ್ಲಿ ಸೇರಲಿರುವ ಅಖಿಲ ಭಾರತ ಹಿಂದೂ ಮಹಾಸಭೆಯ ಸಭೆಯಲ್ಲಿ ಮುಂದೆ ಬರುವ ಚುನಾವಣೆಗೆ ಮಹಾಸಭೆಯ ಘೋಷಣಾ ಪತ್ರದ ರಚನೆ ವಿಷಯ ಚರ್ಚಿಸಲಿಯೆಂದೂ, ಅಲ್ಲದೆ ಮಹಾಸಭೆಗೆ ಹಿಂದೂಗಳಲ್ಲದವರನ್ನು ಸೇರಿಸಿಕೊಳ್ಳುವ ಮುರಾದಾಬಾದಿನ ನಿರ್ಣಯದ ಬಗ್ಗೆ ಚರ್ಚೆ ನಡೆಯಿಸಲು ದಿನ ಮತ್ತು ಜಾಗವೂ ಸಹ ತೀರ್ಮಾನವಾಗಲಿದೆಯೆಂದೂ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.