ಶ್ರೀನಗರ, ಅ. 12– ಕಾಶ್ಮೀರದಲ್ಲಿ ಮಂಗಳವಾರ ಭಾರಿ ಭೂಕಂಪವಾಗುವುದೆಂದು ಭವಿಷ್ಯ ನುಡಿದು ಪೆಟ್ಟು ತಿಂದ ಶ್ರೀನಗರದ ಜ್ಯೋತಿಷ್ಯರು, ಕಾಶ್ಮೀರಕ್ಕೆ 1,500 ಮೈಲಿ ದೂರದ ಷಿಲಾಂಗಿನಲ್ಲಾದ ಭೂಕಂಪದ ಸುದ್ದಿಯ ಕಡೆ ಕೈತೋರಿಸುತ್ತ ನಿನ್ನೆ ತಮ್ಮ ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಹೆಣಗುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.