
ಪ್ರಜಾವಾಣಿ ವಿಶೇಷಲ್ಹಾಸಾ ಕಮ್ಯುನಿಸ್ಟರ ಕೈವಶ: ಟಿಬೆಟ್ ಕದನ ಅಂತ್ಯ
ಕಾಲಿಂಷಾಂಗ್, ನ. 14– ಚೀಣಿ ನಾಯಕತ್ವದ ಟಿಬೆಟ್ ದೇಶೀಯ ಜನತಾ ಸೇನೆಗಳು ಲ್ಹಾಸಾ ಪ್ರವೇಶಿಸಿವೆ ಮತ್ತು ಕದನ ಮುಕ್ತಾಯವಾಗಿದೆ ಎಂದು ನಂಬಲರ್ಹ ವೃತ್ತಗಳಿಂದ ತಿಳಿದುಬಂದಿದೆ.
ಟಿಬೆಟ್ಟಿನ ಭವಿಷ್ಯತ್ ರಾಜಕೀಯ ಸ್ಥಾನಮಾನದ ಬಗ್ಗೆ ಚೀಣಿಯರ ಕರಡು ಯೋಜನೆಗಳನ್ನು ಚರ್ಚಿಸುತ್ತಾ, ದೀರ್ಘಾಧಿವೇಶನದಲ್ಲಿದ್ದ ಟಿಬೆಟ್ಟಿನ ರಾಷ್ಟ್ರೀಯ ಸಭೆಯು ಅಂಗೀಕರಿಸಲು ಕಡೆಯದಾಗಿ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.