ಬಾಪೂಜಿನಗರ 2ನೇ ಹಂತದಲ್ಲಿ ರಾತ್ರಿ ವೇಳೆ ವಾಹನಗಳು ಹಾಗೂ ವಿಶೇಷವಾಗಿ ಸೈಕಲ್‌ಗಳು ಕಳ್ಳತನ ಜಾಸ್ತಿಯಾಗಿದೆ.
ಇತ್ತೀಚಿಗೆ 3 `ಎ~ ಮುಖ್ಯ ರಸ್ತೆಯಲ್ಲಿ ಬಾಗಿಲನ್ನು ಕೊರೆದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದರು. ಎದುರು ಮನೆಯವರು ನೋಡಿ ಕಿರುಚಿದಾಗ ಕಳ್ಳರು ಪರಾರಿಯಾದರು. ಇಂಥ ಘಟನೆಗಳಿಂದ ನಾಗರಿಕರು ತಲ್ಲಣಗೊಂಡಿದ್ದಾರೆ. ಪೊಲೀಸರು ಇತ್ತ ಕಡೆ ಹೆಚ್ಚು ಗಸ್ತು ಹಾಕಲಿ ಎಂದು ಕೋರಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.