ADVERTISEMENT

ಕಸಾಪ ನಿರ್ಣಯಗಳ ಗತಿ?

ವಿಜಯ್ ರಾಂಪುರ, ಚನ್ನಪಟ್ಟಣ
Published 6 ಫೆಬ್ರುವರಿ 2013, 19:59 IST
Last Updated 6 ಫೆಬ್ರುವರಿ 2013, 19:59 IST

ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುವ  ನಿರ್ಣಯಗಳು ಊರ್ಜಿತವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸದೆ ಉಪೇಕ್ಷೆ ಮಾಡುತ್ತಿದೆ.

ತಾಲ್ಲೂಕು, ಜಿಲ್ಲಾ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ತೆಗೆದುಕೊಳ್ಳುವ ನಿರ್ಣಯಗಳು ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ. ಸರ್ಕಾರ ಈ ಹಿಂದೆ ಕಸಾಪ ತೆಗೆದುಕೊಂಡ ನಿರ್ಣಯಗಳನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತಂದಿದೆ ಎಂಬ ಮಾಹಿತಿ ಕೊಡಲಿ. ಇಲ್ಲವೇ ಕಸಾಪ  ನಿರ್ಣಯ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮಾನ ಉಳಿಸಿಕೊಳ್ಳಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.