ADVERTISEMENT

ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ

ಕೆ.ಆರ್.ರಾಘವೇಂದ್ರ ರಾವ್, ವಿದ್ಯಾಮಾನ್ಯನಗರ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ವಿದ್ಯಾಮಾನ್ಯ ನಗರ, ಓಂಕಾರನಗರ ಹಾಗೂ ಶ್ರೀರಾಘವೇಂದ್ರ ನಗರದ ನಿವಾಸಿಗಳಿಗೆ ವಾರಕ್ಕೆರಡು ಸಲ ಮಾತ್ರ ಕುಡಿಯುವ ನೀರು ದೊರೆಯುತ್ತಿದೆ., ವಿದ್ಯಾಮಾನ್ಯ ನಗರದ ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರೀಕರ ಸಲುವಾಗಿ ಕುಡಿಯುವ ನೀರಿನ ಸೌಲಭ್ಯ ದಿನವಹಿ ಲಭಿಸುವಂತಾಗಲು ಸಂಬಂಧಪಟ್ಟ ಬಿ.ಬಿ.ಎಂ.ಪಿ. ಅಧಿಕಾರಿಗಳಲ್ಲಿ, ನೀವು ನಿಗದಿ ಪಡಿಸಿದ ಹಣ ವಸೂಲು ಮಾಡಿ, ಸಾಕಷ್ಟು ನೀರು ದೊರಕುವ ಸೌಲಭ್ಯ ಕಲ್ಪಿಸಲು ಕೋರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.