ADVERTISEMENT

ಚಿಕಿತ್ಸೆಗೆ ನೆರವಾಗಿ

ಕೆ.ಮಹೇಶ, ಬೆಂಗಳೂರು
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನನ್ನ ಮೂರು ವರ್ಷದ ಮಗು ತನ್ಮಯ ಹುಟ್ಟಿನಿಂದ ಶ್ರವಣ ದೋಷದಿಂದ ಬಳಲುತ್ತಿದ್ದು ಕಿವಿಗೆ ಅಳವಡಿಸಬೇಕಾದ ಸಾಧನಕ್ಕೆ  13,33,000 ರೂಪಾಯಿ ವೆಚ್ಚ ತಗಲುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಬಡಕುಟುಂಬಕ್ಕೆ ಸೇರಿದ ನನಗೆ ಇಷ್ಟೊಂದು ಹಣ ವೆಚ್ಚ ಮಾಡಲು ಅಸಾಧ್ಯವಾಗಿರುವ ಕಾರಣ ದಾನಿಗಳು ನೆರವು ನೀಡಬೇಕೆಂದು ಕೋರುವೆ.

ಖಾತೆಯ ವಿವರ: ತನ್ಮಯ ಎಂ.ಎಸ್., ಸಂಖ್ಯೆ: 1052500111175901,  ಐಎಫ್‌ಎಸ್‌ಸಿ ಸಂಖ್ಯೆ: ಕೆಎಆರ್‌ಬಿ 0000105. ಕರ್ಣಾಟಕ ಬ್ಯಾಂಕ್, ವಿಜಯನಗರ, ಬೆಂಗಳೂರು -560104. ಮೊಬೈಲ್ ಸಂಖ್ಯೆ: 9448928249.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.