ಆ ಯೋಜನೆ ಜಾರಿ
ಈ ಯೋಜನೆ ಜಾರಿ !
ಆ ಸೌಲಭ್ಯ ಜಾರಿ
ಈ ಸೌಲಭ್ಯ ಜಾರಿ !
ಹೇಳುತ್ತಿದ್ದಾರೆ ಸಾರಿ ಸಾರಿ
ಕೇಳಿ ಸಾಕಾಗಿದೆ ಪ್ರತಿ ಬಾರಿ !
ಚುನಾವಣೆ ನಂತರ
ಎಲ್ಲಿ ಹೋಗುತ್ತಾ (ರೋ) ವೋ?
ಜಾರಿ .... ಜಾರಿ .... ಜಾರಿ ....!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.