ADVERTISEMENT

ನೆಗೆತ -ಬಗೆತ

ವಿಜಯ್ ರಾಂಪುರ, ಚನ್ನಪಟ್ಟಣ
Published 11 ನವೆಂಬರ್ 2013, 19:30 IST
Last Updated 11 ನವೆಂಬರ್ 2013, 19:30 IST
ನೆಗೆತ -ಬಗೆತ
ನೆಗೆತ -ಬಗೆತ   

ತ್ತ, ಅಂಗಾರಕನತ್ತ
ವಿಶ್ವ ವಿಸ್ಮಯಗೊಳಿಸಿ
ವಿಜ್ಞಾನದ ನೆಗೆತ
ಇತ್ತ, ಸಾಧು ಕನಸಿನ
ಚಿನ್ನ ಶೋಧಿಸಲು
ಮೌಢ್ಯಕ್ಕೆ ಬೆಲೆತೆತ್ತು
ಭೂತಳದತ್ತ
ಅಜ್ಞಾನದ ಬಗೆತ
ಏನೀ ವಿಪರ್ಯಾಸ!
-ವಿಜಯ್ ರಾಂಪುರ, ಚನ್ನಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.