ADVERTISEMENT

ಆನೆ ಅಭಿಮಾನಿಗೆ ಸಲಾಂ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:32 IST
Last Updated 12 ಆಗಸ್ಟ್ 2019, 8:32 IST

ಅನಾರೋಗ್ಯಕ್ಕೆ ಒಳ್ಳಗಾಗಿದ್ದಎರಡು ಆನೆಗಳನ್ನು ತಂದು ತಮ್ಮ ಜಮೀನಿನಲ್ಲಿ ಸಾಕುತ್ತಿರುವ ಮಾಲೂರು ತಾಲ್ಲೂಕು ಪಿಚ್ಚಗುಂಟ್ರಹಳ್ಳಿಯ ರೈತ ಶಿವಣ್ಣ ಅಭಿನಂದನಾರ್ಹರು. ವನ್ಯಜೀವಿಗಳ ಹಿತ ಕಾಯಲು ನಿಯೋಜನೆಗೊಂಡಿರುವ ನಮ್ಮ ಅಧಿಕಾರಿಗಳಿಗೆ ಇಂತಹ ಕಾಳಜಿ ಇದ್ದಿದ್ದರೆ, ಎಷ್ಟೋ ಪ್ರಾಣಿಗಳ ಜೀವ ಉಳಿಸಬಹುದಿತ್ತು.

-ವಡ್ನಾಳ್ ರಮೇಶ,ಚನ್ನಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT