ADVERTISEMENT

ವಾಚಕರ ವಾಣಿ | ಫೀ– ಮೇಲು!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST

ಈ ಬಾರಿಯ ಎಸ್‍ಎಸ್‍ಎಲ್‍ಸಿ
ಫಲಿತಾಂಶದಲ್ಲೂ
ಹುಡುಗಿಯರದೇ ಮೇಲುಗೈ!

ಅಂತೂ ಮತ್ತೆ
ಸಾಬೀತು ಮಾಡಿಬಿಟ್ಟರು
ನಮ್ಮ ಹುಡುಗರು
ನಪಾಸಾಗುವುದರಲ್ಲೂ
ನಾವೇ ಮೇಲು!

-ಮ.ಗು.ಬಸವಣ್ಣ, ನಂಜನಗೂಡು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.