ADVERTISEMENT

ವಾಚಕರ ವಾಣಿ| ಅತಿಯಾಯಿತೇ ತಂತ್ರಜ್ಞಾನದ ಸಲಿಗೆ?

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:45 IST
Last Updated 11 ಮೇ 2020, 19:45 IST

‘ಹದಿಹರೆಯ ಮತ್ತು ಅಸಾಮಾನ್ಯ ತಂತ್ರಜ್ಞಾನ’ ಲೇಖನ (ಸಂಗತ, ಮೇ 9) ಓದುತ್ತಿದ್ದಂತೆ, ನಮ್ಮ ಮಕ್ಕಳಿಗೆ ನಾವು ಕೊಡುತ್ತಿರುವ ತಂತ್ರಜ್ಞಾನದ ಸಲಿಗೆ ಅತಿಯಾಯಿತೇನೋ ಅನಿಸಿತು. ಆನ್‌ಲೈನ್‌ ತರಗತಿಗಷ್ಟೇ ತಂತ್ರಜ್ಞಾನದ ಅವರ ಬಳಕೆಯನ್ನು ಪೋಷಕರು ಸೀಮಿತಗೊಳಿಸುವುದು ಒಳ್ಳೆಯದು.

‘ಬಾಯ್ಸ್‌ ಲಾಕರ್‌ ರೂಮ್‌’ ಪ್ರಕರಣವನ್ನು ಮುಂದಿಟ್ಟು ಬರೀ ಹುಡುಗರನ್ನೇ ದೂರುವುದಕ್ಕಿಂತ, ಹುಡುಗಿಯರನ್ನೂ ಗಮನದಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬಾರದು. ‘ಗರ್ಲ್ಸ್ ಲಾಕರ್‌ ರೂಮ್’ ಎಂಬ ಚಾಟ್ ಗ್ರೂಪ್ ಕೂಡ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

–ರಾಜು ಪಾಟೀಲ್‌,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.