ADVERTISEMENT

ಯಾರಾದರೇನಂತೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST

ಹೊಸ ಸಾರಥಿ
ಬಸವರಾಜ ಬೊಮ್ಮಾಯಿ
ಮುಂದಿರುವ ಸವಾಲುಗಳು
ಒಂದೇ ಎರಡೇ, ಬಹುಶಃ ಅಗಣಿತ.
ಸಿ.ಎಂ. ಯಾರಾದರೇನಂತೆ?

ರಾಜ್ಯದ ಜನ ಬಯಸುವುದೊಂದೇ

ಶುದ್ಧ, ಜನಪರ, ವಿವಾದರಹಿತ ಆಡಳಿತ,
ಜೊತೆಗೊಂದಿಷ್ಟು ಅಭಿವೃದ್ಧಿಯಷ್ಟೇ.

ADVERTISEMENT

- ಸರ್ದಾರ್ ಎಂ. ತನಾಝ್,ಅರಸೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.