ADVERTISEMENT

ಸನಾತನ!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 19:31 IST
Last Updated 26 ಸೆಪ್ಟೆಂಬರ್ 2021, 19:31 IST

ಸನಾತನ!

‘ಬದುಕಿನ ಭಾರದಲ್ಲಿ

ಹಬ್ಬದ ಹರ್ಷವೆಲ್ಲಿ?’

ADVERTISEMENT

ಇದು ಇಂದಿನ ಪ್ರಶ್ನೆಯಲ್ಲ;

‘25 ವರ್ಷಗಳ ಹಿಂದೆ’

ಗೃಹಿಣಿಯೊಬ್ಬರು ಎತ್ತಿದ್ದು

(ಸೆ. 16);

ಚಿರಂತನ ಪ್ರಶ್ನೆಯೇ ಸರಿ!

ಬದಲಾವಣೆ,

ಅದು ತರುವ ‘ಬವಣೆ’

ದೇಶಕ್ಕೆ ಬೇಕೆ?–

‘ಅಚಲೋಯಂ ಸನಾತನಃ!’

ಸಿ.ಪಿ.ಕೆ.,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.