‘ಶಾಂತಿಗಾಗಿ’ ಪೋಪ್ ದಕ್ಷಿಣ ಸುಡಾನಿನ ಅಧ್ಯಕ್ಷರ ಕಪ್ಪು ಪಾದವನ್ನು ಚುಂಬಿಸುತ್ತಿರುವ ಸಚಿತ್ರ ವಾರ್ತೆ(ಪ್ರ.ವಾ., ಏ.13). ಅದೊಂದು ಜಗದ್ವಂದ್ವ ದೃಶ್ಯವೆಂದರೆ ತಪ್ಪಲ್ಲ! ಪೋಪರ ‘ಹೆಜ್ಜೆ’ ಅಪೂರ್ವವೇ ಸರಿ; ನಾನಾರ್ಥಗರ್ಭಿತ. ಕಿಂಚಿತ್ತೂ ಬದಲಾಗಿಲ್ಲವೆ, ಜಗತ್ತು? ಶಾಂತಿರಸ್ತು!
-ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.