ADVERTISEMENT

ವಾಚಕರ ವಾಣಿ | ದೂರ... ದೂರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:15 IST
Last Updated 13 ಜುಲೈ 2020, 20:15 IST

ಜನರ ನಡುವಿನ
ಸಂಬಂಧಗಳು
ದೂರ ದೂರ
ಯಾವಾಗಲೋ
ಆಗಿಬಿಟ್ಟಿದ್ದವು
ಕೊರೊನಾ ಬಂದು
ಈಗ ಆರೋಪವನ್ನು
ತಾನು ಹೊತ್ತುಕೊಂಡಿದೆ!
ಶಾಂತಿನಾಥ ಕೆ. ಹೋತಪೇಟಿ,ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.