ADVERTISEMENT

ವಾಚಕರವಾಣಿ | ‘ಭಾರಿ’ ಬಂಗಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 20:15 IST
Last Updated 12 ಜುಲೈ 2020, 20:15 IST

ಮೇಲೇರಿದ್ದೆಲ್ಲಾ
ಕೆಳಗಿಳಿಯಲೇಬೇಕಂತೆ
ಒಂದಿಲ್ಲೊಂದು ದಿನ...
ಬೇಗನೆ ಬರಲಿ
ಈ ಬಂಗಾರವೂ
ಅಗ್ಗವಾಗುವ
ಆ ಸುದಿನ...

–ಭೀಮಣ್ಣ ಹುಣಸೀಕಟ್ಟಿಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT