ADVERTISEMENT

ವಾಚಕರ ವಾಣಿ: ಗೂಗಲ್‌ ಮ್ಯಾಪ್‌: ತಪ್ಪು ಸರಿಪಡಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಅಕ್ಟೋಬರ್ 2022, 21:30 IST
Last Updated 25 ಅಕ್ಟೋಬರ್ 2022, 21:30 IST

ಕನಕಪುರ ಸುತ್ತಲಿನ ಕೆಲವು ಹಳ್ಳಿಗಳ ಹೆಸರು ಗೂಗಲ್‌ ಮ್ಯಾಪ್‌ನಲ್ಲಿ ವಿಚಿತ್ರವಾಗಿ ನಮೂದಾಗಿದೆ. ಮ್ಯಾಟಿಕುಂಟೆ, ಗಡ್ಸಾಲಿ, ಮೊರಲ್, ತೇಂಜನಾಮವಾದದೊಡ್ಡಿ... ಹೀಗಿವೆ ಹಳ್ಳಿ ಹೆಸರು. ಇವುಗಳ ಮೂಲ ಹೆಸರು– ಮತ್ತಿಕುಂಟೆ, ಗಡಸಹಳ್ಳಿ, ಮೊರಳೆ, ತೆಂಗಿನಮರದೊಡ್ಡಿ. ಹೆಸರು ಹೀಗೆ ವಿರೂಪವಾಗಲು ಕಾರಣ ಯಾರಾದರೂ ಆಗಿರಲಿ ಅದನ್ನು ಸರಿಪಡಿಸುವುದು ಅಗತ್ಯ. ಇಲ್ಲವಾದಲ್ಲಿ ಮುಂದೊಂದು ದಿನ ಮೂಲ ಹೆಸರು ಮತ್ತು ಅದರ ಅರ್ಥ ಮರೆತುಹೋಗಬಹುದು. ಹೀಗಾಗಿ ತಪ್ಪು ಸರಿಪಡಿಸುವ ಕೆಲಸ ತ್ವರಿತವಾಗಿ ಆಗಬೇಕು.

-ನಾಗರಾಜ್ ಮಾದೇಗೌಡ,ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT