ADVERTISEMENT

ಟೆನಿಸ್‌ ಚೆಂಡಿನಲ್ಲಿ ಕ್ರಿಕೆಟ್‌!

ಪ್ರಾಣೇಶ್  ಬೆಂಗಳೂರು
Published 8 ನವೆಂಬರ್ 2018, 20:22 IST
Last Updated 8 ನವೆಂಬರ್ 2018, 20:22 IST

ಟೆನಿಸ್ ತಾರೆ ಸಾನಿಯಾ ಮಿರ್ಜಾ, ಕ್ರಿಕೆಟಿಗ ಶೋಯಬ್ ಮಲಿಕ್‌ ದಂಪತಿಗೆ ಗಂಡು ಮಗು ಹುಟ್ಟಿದ ವಿಚಾರ ಮತ್ತು ಆ ಮಗು ಮುಂದೆ ಟೆನಿಸ್ ಆಡುವನೋ ಅಥವಾ ಕ್ರಿಕೆಟ್ ಆಡುವನೋ ಎಂಬ ಕುತೂಹಲವನ್ನು ಕ್ರೀಡಾಪ್ರಿಯರು ವ್ಯಕ್ತಪಡಿಸಿದ್ದು ಸುದ್ದಿಯಾಗಿದೆ.

ಕ್ರೀಡಾ ಪ್ರಿಯರಿಗೇಕೆ ಇಂಥ ಅನುಮಾನ ಬಂತೋ ಗೊತ್ತಿಲ್ಲ. ಆದರೆ ಆ ಮಗು ಟೆನಿಸ್ ಚಂಡಿನಲ್ಲಿ ಕ್ರಿಕೆಟ್ ಆಡುವುದಂತೂ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT