ಕೊರೊನಾದ ಆತಂಕದಲ್ಲೂ
ಪರೀಕ್ಷೆ ಬರೆದು ಶೌರ್ಯ
ಮೆರೆದ ಬಾಲಬಾಲೆಯರೇ
ಅಂಕದ ಅಂಕೆಗೆ ಎಂದೂ ಸಿಲುಕದಿರಿ,
ಪಾಲಕರೇ, ಅವರು ಗೆದ್ದರೂ ಸೋತರೂ
ನಿಮ್ಮ ಒಲವಿನ ಪುಷ್ಪಗಳೇ...!
-ಹರೀಶ್ ಕುಮಾರ್ ಎಸ್., ಕೆ.ಎಂ.ದೊಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.