ADVERTISEMENT

ಟಿಕ್ ಟಾಕ್‌: ಅವಘಡ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಟಿಕ್– ಟಾಕ್ ವಿಡಿಯೊ ಹರಿಯಬಿಡುವ ಸಲುವಾಗಿ, ಸಾಹಸ ಪ್ರದರ್ಶಿಸುವಾಗ ಆಯತಪ್ಪಿ ಬಿದ್ದು ಬೆನ್ನುಹುರಿ ಮುರಿದುಕೊಂಡಿರುವುದು ದುರದೃಷ್ಟಕರ. ಟಿಕ್ ಟಾಕ್ ಎಂಬ ಈ ವಿಡಿಯೊ ಶೇರಿಂಗ್‌ ಆ್ಯಪ್‌ ಹಲವರಲ್ಲಿ ಗೀಳಾಗಿ ಪರಿಣಮಿಸಿದೆ. ಇದರಿಂದ ಮಕ್ಕಳು ಹಾಗೂ ಯುವಜನರು ಹಲವಾರು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಟಿಕ್ ಟಾಕ್‌ನ ಅವಘಡಗಳಿಗೆ ಸರ್ಕಾರ ಕೂಡಲೇ ಲಗಾಮು ಹಾಕಬೇಕು.

-ಉಮ್ಮೆ ಅಸ್ಮ ಕೆ.ಎಸ್.,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT